ಚುನಾವಣೆ: ಫ್ಲೈಯಿಂಗ್ ಸ್ಕಾ ್ವಡ್ ನೇಮಕ
ತುಮಕೂರು: ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಬಗ್ಗೆ ಬರುವ ದೂರುಗಳು ಹಾಗೂ ಅಭ್ಯರ್ಥಿಯು ಹಣ ಖರ್ಚು ಮಾಡಿದ ಬಗ್ಗೆ ಬರುವ ದೂರುಗಳ ಬಗ್ಗೆ ಕ್ರಮ ವಹಿಸಲು ಫ್ಲೈಯಿಂಗ್ ಸ್ವಾಡ್ಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸತ್ಯಮೂರ್ತಿ ಆದೇಶಿಸಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳ ಬಗ್ಗೆ ದೂರು ಬಂದಾಗ ತಕ್ಷಣವೇ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಉಲ್ಲಂಘನೆಯಾಗಿದ್ದಲ್ಲಿ ಸಂಬಂಧಿಸಿದವರಿಂದ ಹೇಳಿಕೆ ಪಡೆದು ವೀಡಿಯೋ ಚಿತ್ರೀಕರಣ ನಡೆಸುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಕೂಡಲೇ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಸಹಾಯಕ ಚುನಾವಣಾ ವೆಚ್ಚ ವೀಕ್ಷಕರು ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ತಂಡವು ಪ್ರತಿದಿನ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಈ ಸಂಬಂಧ ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಧಿಕಾರಿಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ.
ಚಿ.ನಾ.ಹಳ್ಳಿ ತಾಲೂಕು: ಕೃಷ್ಣಾ ನಾಯಕ್, ಮೊ 9480877105, ದೇವರಾಜು, ಮೊ.9845707886, ತಾಶಿ ನಾಗೇಶ್, ಮೊ.9480695352, ಸಿದ್ದಲಿಂಗಪ್ರಸಾದ್ ಮೊ.8970722841, ರವೀಶ, ಮೊ.9448948699, ಮಲ್ಲಿಕಾರ್ಜುನಯ್ಯ, 9141824675, ಓಂಕಾರಮೂರ್ತಿ, ಮೊ.9745066274.
ತಿಪಟೂರು ತಾಲೂಕು: ಎಸ್.ಬಿ.ನ್ಯಾಮನಗೌಡ, ಮೊ.9449461906, ಮಲ್ಲೇಶ್ ಮೊ.9743777610 ಶಮೀನ್ ಮೊ.9448660326.
ತುರುವೇಕೆರೆ ತಾಲೂಕು: ರಾಮಚಂದ್ರ, ಮೊ.9845138953, ಉಮಾಶಂಕರ್, ಮೊ. 9448024692.
ತುಮಕೂರು ನಗರ: ಕುಮಾರ್ ತಾಂತ್ರಿಕ ಸಹಾಯಕರು ಪಿಡಬ್ಲ್ಯೂಡಿ ತುಮಕೂರು ಮೊ. 94487 19299, ಸತೀಶ್ ಚಂದ್ರ ಗ್ರಾಮಲೆಕ್ಕಾಧಿಕಾರಿ ಮಸ್ಕಲ್, ಮೊ. 9448950966.
ತುಮಕೂರು ಗ್ರಾಮಾಂತರ: ನರಸಿಂಹಮೂರ್ತಿ ಎಇಇ, ಹೇಮಾವತಿ ತುಮಕೂರು ಮೊ.9945168589, ಜೆ.ಸತೀಶ್ ವಿಎ, ಹೆಚ್.ಪಿ. ಶಿವಕುಮಾರ್ ಎಇಇ ಹೇಮಾವತಿ ತುಮಕೂರು ಮೊ. 9480201291, ಸಿದ್ದಲಿಂಗಸ್ವಾಮಿ ವಿಎ, ಪೊಲೀಸ್ ಇಲಾಖೆಯಿಂದ ಸಿದ್ದಪ್ಪ ಎಎಸ್ಐ ಕೋರಾ ಮೊ.7353028865.
ಕೊರಟಗೆರೆ ತಾಲೂಕು: ಮಂಜುನಾಥ್ ಎಇಇ ತಾ.ಪಂ. ಕೊರಟಗೆರೆ ಮೊ. 9480877115, ನಿರಂಜನ್ ವಿಡಿಯೋಗ್ರಾಫರ್ ಕೊರಟಗೆರೆ, ಸುಭಾಷ್ ಬಿ. ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ ಕೊರಟಗೆರೆ ಮೊ. 9845759388.
ಗುಬ್ಬಿ ತಾಲೂಕು: ರಂಗನಾಥಯ್ಯ ತಾಂತ್ರಿಕ ಅಧಿಕಾರಿ ರೇಷ್ಮೆ ಇಲಾಖೆ ಗುಬ್ಬಿ ಮೊ. 94487 08551,
ಅಶ್ವತ್ಥ್ ಕುಮಾರ್ ವಿ.ಎ., ಎಸ್. ಶ್ರೀನಿವಾಸ್ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಗುಬ್ಬಿ ಮೊ.9620680575, ನಟರಾಜ್ ವಿ.ಎ. ಮಂಚಲಧಾರೆ, ಪೊಲೀಸ್ ಇಲಾಖೆಯಿಂದ ಕೃಷ್ಣಮೂರ್ತಿ ಎಎಸ್ಐ ಗುಬ್ಬಿ ಮೊ. 9035660155
ಮಧುಗಿರಿ ತಾಲೂಕು: ಕೃಷ್ಣಮೂರ್ತಿ ಎಇಇ ಮಧುಗಿರಿ ಮೊ. 9448381645, ಎಂಎಸ್ ನಾಗರಾಜ ವಿ.ಗ್ರಾ., ಹೆಚ್.ಡಿ.ಮಹಲಿಂಗಯ್ಯ ಇಓ ಮಧುಗಿರಿ ಮೊ. 9480877125, ಶಿವು ವಿ.ಗ್ರಾ., ಪೋಲಿಸ್ ಇಲಾಖೆಯಿಂದ ಅಹಮ್ಮದ್ ಖಾನ್ ಎಎಸ್ಐ ಮಧುಗಿರಿ ಮೊ.9538334719, ದಾಳಿ ನರಸಿಂಹಯ್ಯ ಎಎಸ್ಐ ಮಧುಗಿರಿ ಮೊ.8970068713, ಜಯರಾಮ ಹೆಚ್ಸಿ ಮಧುಗಿರಿ, ಅಥಾವುಲ್ಲಾ ಮಧುಗಿರಿ, ಜಯಸಿಂಹ ಪಿಸಿ ಮಧುಗಿರಿ, ರಾಜಕುಮಾರ್ ಪಿಸಿ ಮಧುಗಿರಿ, ಇಂಬ್ರಾನ್ ಪಾಷ ಎಪಿಸಿ, ನವೀನ್ಕುಮಾರ್ ಎಪಿಸಿ.